Saturday, June 30, 2012

ಯಕ್ಷಕಲಾ ನಿಧಿ ಪ್ರಶಸ್ತಿಗೆ ಸಂಪಾಜೆ ಶೀನಪ್ಪ ರೈ ಆಯ್ಕೆ


  • ಯಕ್ಷಕಲಾ ನಿಧಿ ಪ್ರಶಸ್ತಿಗೆ ಸಂಪಾಜೆ ಶೀನಪ್ಪ ರೈ ಆಯ್ಕೆಮಂಗಳೂರು : ಹೊಸದಿಲ್ಲಿಯ ಅಕಾಡೆಮಿ ಆಫ್ ತೆಂಕುತಿಟ್ಟು ಯಕ್ಷಗಾನ ಕೊಡಮಾಡುವ ’ಯಕ್ಷಕಲಾ ನಿಧಿ’ ಪ್ರಶಸ್ತಿಗೆ ಈ ಬಾರಿ ತೆಂಕುತಿಟ್ಟಿನ ಪ್ರಸಿದ್ಧ ಹಿರಿಯ ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈ ಪಾತ್ರರಾಗಿದ್ದಾರೆ.ಸುಮಾರು ೫೬ ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸತತವಾಗಿ ದುಡಿಯುತ್ತಿರುವ ಸಂಪಾಜೆ ಶೀನಪ್ಪ ರೈ, ಪುಂಡುವೇಷ, ರಾಜವೇಷಗಳ ಮೂಲಕ ವಿಶಿಷ್ಟ ಛಾಪು ಮೂಡಿಸಿದ್ದಾರೆ. ನಿಖರವಾದ ಪಾತ್ರ ಕಲ್ಪನೆ ಮತ್ತು ಅಚ್ಚುಕಟ್ಟಾದ ಪ್ರಸ್ತುತೀಕರಣದ ಮೂಲಕ ಪ್ರಾಜ್ಞರಿಂದಲೂ ಅವರು ಸೈ ಎನ್ನಿಸಿಕೊಂಡ ಖ್ಯಾತ ಕಲಾವಿದ ಎಂದವರು ಹೇಳಿದರು.ಜು. ೮ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕಿ ವಿದ್ಯಾ ಕೋಳ್ಯೂರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಪುಂಡುವೇಷ, ರಾಜವೇಷಗಳ ಮೂಲಕ ತಮ್ಮದೇ ಆದ ಶೈಲಿಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ, ನಿಖರ ಪಾತ್ರ ಕಲ್ಪನೆ ಮತ್ತು ಅಚ್ಚುಕಟ್ಟಾದ ಪ್ರಸ್ತುತೀಕರಣದ ಮೂಲಕ ಪ್ರಾಜ್ಞರಿಂದಲೂ ಸೈ ಎನಿಸಿಕೊಂಡಿರುವ ಶೀನಪ್ಪ ರೈ ಪರಂಪರೆಯನ್ನು ಬಿಟ್ಟು ಹೋದವರಲ್ಲ ಎಂದು ವಿದ್ಯಾ ಹೇಳಿದರು.೨೦೦೬ರಲ್ಲಿ ಆರಂಭಗೊಂಡ ಅಕಾಡೆಮಿ ಆಫ್ ತೆಂಕುತಿಟ್ಟು ಯಕ್ಷಗಾನ, ಈ ತನಕ ೮ ಮಂದಿ ಹಿರಿಯ ಕಲಾವಿದರನ್ನು ಸಮ್ಮಾನಿಸಿ ಗೌರವಿಸಿದೆ. ಕಟೀಲು ಪುರುಷೋತ್ತಮ ಭಟ್, ಪೆರುವೋಡಿ ನಾರಾಯಣ ಭಟ್, ಮಿಜಾರು ಅಣ್ಣಪ್ಪ, ಮಲ್ಪೆ ರಾಮದಾಸ ಸಾಮಗ, ಕೋಳ್ಯೂರು ರಾಮಚಂದ್ರ ರಾವ್, ಕುಂಬ್ಳೆ ಸುಂದರ ರಾವ್, ಸೂರಿಕುಮೇರಿ ಗೋವಿಂದ ಭಟ್ ಮತ್ತು ಬಲಿಪ ನಾರಾಯಣ ಭಾಗವತ ಅವರನ್ನು ಈಗಾಗಲೇ ಸಮ್ಮಾನಿಸಿ ಗೌರವಿಸಲಾಗಿದೆ ಎಂದರು.ಜು. ೮ ರಂದು ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ೧೫,೦೦೦ ನಗದು, ನೆನಪಿನ ಕಾಣಿಕೆ ಸೇರಿದಂತೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಕರ್ನಾಟಕ ಸರಕಾರದ ದಿಲ್ಲಿ ಪ್ರತಿನಿಧಿ ವಿ. ಧನಂಜಯ ಕುಮಾರ್, ಮಂಗಳೂರು ವಿ.ವಿ.ಯ ಕುಲಸಚಿವ ಡಾ| ಚಿನ್ನಪ್ಪ ಗೌಡ, ಸೂರಿಕುಮೇರು ಗೋವಿಂದ ಭಟ್ ಮುಂತಾದವರು ಭಾಗವಹಿಸಲಿದ್ದಾರೆ ಎಂದವರು ಹೇಳಿದರು.ಸಂಪಾಜೆ ಶೀನಪ್ಪ ರೈ ಅವರ ವೈಯಕ್ತಿಕ ಹಾಗೂ ರಂಗ ಜೀವನದ ಕುರಿತ ಸಾಕ್ಷ್ಯ ಚಿತ್ರದ ಪ್ರದರ್ಶನವಿದೆ. ನಂತರ ಕುಳಾಯಿಯ ಯಕ್ಷಮಂಜೂಷ ಮಂಗಳೂರು ತಂಡದಿಂದ ’ಶ್ರೀ ಕೃಷ್ಣ -ಜನ್ಮ ಲೀಲೆ ಮತ್ತು ಕಂಸವಧೆ’ ಯಕ್ಷಗಾನ ಪ್ರದರ್ಶನವಿದೆ.ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಆಫ್ ತೆಂಕುತಿಟ್ಟು ಯಕ್ಷಗಾನ ಸಂಸ್ಥೆಯ ನಿರ್ದೇಶಕ ಸರವು ಕೃಷ್ಣ ಭಟ್ ಉಪಸ್ಥಿತರಿದ್ದರು.Friday, June 1, 2012

International Award to Sri Kshetra Dharmasthala Rural Development Project


A new pico hydro installation

The Sri Kshetra Dharmasthala Rural Development Project (SKDRDP) has been conferred the prestigious 2012 Ashden Gold Award, for its contribution to the field of micro-finance and promotion of sustainable energy. 
Director General of the United Nations Industrial Development Organisation (UNIDO) and Chair of UN Energy, Dr. Kandeh Yumkella, presented the international award to the president of SKDRDP, Dr. D. Veerendra Heggade and SKDRDP Executive Director L H Manjunath, at a ceremony in the presence of the Foundation patron, The Prince of Wales. The ceremony took place at The Royal Geographical Society in London on Wednesday night. The award, popularly known as the Green Oscars for its recognition of renewable projects and projects intended to help the poor, comes with a cash prize of £40,000. 
Rolling bidis by kerosene light in Dolpadi
SKDRDP was selected for the green energy award because of the impressive role it had played in boosting microfinance organisations intended to meet the energy needs of the poor. 


“SKDRDP is a fantastic example of how ethically-managed microfinance can deliver sustainable energy to the poor, demonstrating that providing consumer loans for energy makes sound social, environmental and economic sense,” the judges said. In his keynote address, Dr Yumkella urged governments across the world to extend their support for clean energy pioneers. “The Ashden 2012 winners are exposing the myth that poor countries cannot stimulate growth without degrading the environment.
They are demonstrating that sustainable energy stimulates green growth and new jobs, lifts people out of poverty, improves health and opens up new educational opportunities,” he said.
Women pilgrims at Dharmasthala
The SKDRDP has been providing loans at affordable interest rates to the poor in order to help them to buy renewable energy systems to improve the quality of life in villages.
Since its inception 29 years ago, the organization has provided 20,000 energy loans and promotes development through a network of 169,000 self-help-groups which now includes 1.8 million families, about 20 per cent of rural households in Karnataka A total of five organisations were honoured with the prize this year - out of 250 applicants from around the world. SKDRDP was only one to win the prestigious Gold award. 
SKDRDP self-help-group meeting near Puttur


About Ashden
Ashden award was instituted by the London-based Ashden Foundation in 2001 to encourage greater use of local sustainable energy in order to address climate change and alleviate poverty. So far 140 organisations from the UK and developing countries have been honored.