Monday, April 18, 2011

ಕುವೆಂಪು ಸಮಗ್ರ ನೋಟ: ಚಿತ್ರನೋಟ

ಡಾ. ಪುರುಷೋತ್ತಮ ಬಿಳಿಮಲೆ ಮತ್ತು ಜಲಜಾ ಅವರಿಂದ ಶ್ರೀರಾಮಾಯಣ ದರ್ಶನಂ ಗಮಕ ಮತ್ತು ವ್ಯಾಖ್ಯಾನ

ಗುರು ಉದಯಕುಮಾರ್ ಶೆಟ್ಟಿ ಮತ್ತು ತಂಡ, ಕಲಾತೀರ, ಬೆಂಗಳೂರು ಅವರಿಂದ ಕುವೆಂಪು ಗೀತೆಗಳ ನೃತ್ಯ ರೂಪಕ

Friday, April 15, 2011

ಜರ್ಮನಿಯ ಬರ್ಲಿನ್ ಟಾಗೋರ್ ಕೇಂದ್ರದ ನಿರ್ದೇಶಕರಾಗಿ ಕವಿ ಪ್ರೊ. ಎಚ್.ಎಸ್. ಶಿವಪ್ರಕಾಶ್ ನೇಮಕ

ಪ್ರೊ. ಎಚ್. ಎಸ್. ಶಿವ ಪ್ರಕಾಶ್
ಕನ್ನಡದ ಪ್ರಮುಖ ಕವಿ, ನಾಟಕಕಾರ ಹಾಗೂ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದ ಕಲೆ ಮತ್ತು ಸೌಂದರ್ಯ ಶಾಸ್ತ್ರ ವಿಭಾಗದ ಪ್ರೊಫೆಸರ್ ಎಚ್.ಎಸ್. ಶಿವಪ್ರಕಾಶ್ ಅವರನ್ನು ಕೇಂದ್ರದ ವಿದೇಶಾಂಗ ಸಚಿವಾಲಯದ ಅಧೀನದಲ್ಲಿರುವ ಬರ್ಲಿನ್‍ನ ಟಾಗೋರ್ ಕೇಂದ್ರದ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.