ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಬೆಂಗಳೂರು,
ಮತ್ತು
ದೆಹಲಿಯ ಅಕಾಡೆಮಿ ಆಫ್ ತೆಂಕುತಿಟ್ಟು ಯಕ್ಷಗಾನ,
ನವದೆಹಲಿಯಲ್ಲಿ ಆಯೋಜಿಸುವ
ರಾಜಧಾನಿಯಲ್ಲಿ ಯಕ್ಷಗಾನ-ಪ್ರಾತ್ಯಕ್ಷಿಕೆ, ಪ್ರದರ್ಶನ, ತಾಳಮದ್ದಳೆ ಪಸರಣ-2011
ರಾಯಪ್ರತಾಪ-2011
ದಿನಾಂಕ 4,5,6,7 ಆಗಸ್ಟ್ 2001
ರಾಜಧಾನಿಯಲ್ಲಿ ಹಿಂದೆಂದೂ ನೋಡಿರದ ಅಪೂರ್ವ ಕಲಾಸಮಾವೇಶ
ಉದ್ಘಾಟನೆ
ಡಾ. ಎಂ ವೀರಪ್ಪ ಮೊಯಿಲಿ
(ಸನ್ಮಾನ್ಯ ಸಚಿವರು, ಕಂಪೆನಿ ವ್ಯವಹಾರಗಳ ಖಾತೆ, ಭಾರತ ಸರಕಾರ)
ಮುಖ್ಯ ಅತಿಥಿಗಳು
ಡಾ. ವಿ. ಎಸ್. ಆಚಾರ್ಯ
(ಸನ್ಮಾನ್ಯ ಸಚಿವರು, ಉಚ್ಛಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ)
ಪ್ರಾಸ್ತಾವಿಕ
ಡಾ. ಪುರುಷೋತ್ತಮ ಬಿಳಿಮಲೆ
(ನಿರ್ದೇಶಕರು, ಅಮೇರಿಕನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್)
ಅಧ್ಯಕ್ಷತೆ
ಶ್ರೀ ಕುಂಬಳೆ ಸುಂದರ ರಾವ್
(ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಬೆಂಗಳೂರು)
ಯಕ್ಷಗಾನ
ಭಸ್ಮಾಸುರ-ಮೋಹಿನಿ (ಬಡಗುತಿಟ್ಟು)
ಸ್ಥಳ:
ದೆಹಲಿ ಕರ್ನಾಟಕ ಸಂಘ, ರಾವ್ ತುಲಾರಾಂ ಮಾರ್ಗ,
ಸೆಕ್ಟರ್-೧೨, ಆರ್ ಕೆ ಪುರಂ, ನವದೆಹಲಿ -೧೧೦೦೧೧
ದಿನಾಂಕ:
4, ಆಗಸ್ಟ್, 2001 ಸಂಜೆ 6.30 ಕ್ಕೆ
No comments:
Post a Comment