Friday, August 5, 2011

ರಾಯಪ್ರತಾಪ - ಮೊದಲ ದಿನ - ಭಸ್ಮಾಸುರ ಮೋಹಿನಿ

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಬೆಂಗಳೂರು ಮತ್ತು ದೆಹಲಿಯ ಅಕಾಡೆಮಿ ಆಫ್ ತೆಂಕುತಿಟ್ಟು ಯಕ್ಷಗಾನ ನಡೆಸುತ್ತಿರುವ ರಾಯಪ್ರತಾಪ 2011 ರಾಜಧಾನಿಯಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ, ಪ್ರದರ್ಶನ ಮತ್ತು ತಾಳಮದ್ದಳೆ ಪಸರಣವನ್ನು ಡಾ. ಎಂ. ವೀರಪ್ಪ ಮೊಯಿಲಿ, ಕೇಂದ್ರ ಸರಕಾರದ ಕಂಪನಿ ವ್ಯವಹಾರಗಳ ಸಚಿವರು ಆಗಸ್ಟ್ 4 ರಂದು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಸುಪ್ರಸಿದ್ದ ಕಲಾವಿದರಿಂದ ಭಸ್ಮಾಸುರ ಮೋಹಿನಿ ಯಕ್ಷಗಾನ ಪ್ರದರ್ಶನ ನಡೆಯಿತು.
ಹಿಮ್ಮೇಳದಲ್ಲಿ ಕೊಳಗಿ ಕೇಶವ ಹೆಗಡೆ, ನಗರ ವೇಣುಗೋಪಾಲ, ವಿಘ್ನೇಶ್ವರ ಕೆಸರಗೊಪ್ಪ, ಸುನಿಲ್ ಭಂಡಾರಿ ಮುಮ್ಮೇಳದಲ್ಲಿ ಚಿಟ್ಟಾಣಿ ರಾಮಚಂದ್ರ ಹೆಗಡೆ, ಚಿಟ್ಟಾಣಿ ಸುಬ್ರಹ್ಮಣ್ಯ ಹೆಗಡೆ, ನೀಲಕೋಡು ಶಂಕರ ಹೆಗಡೆ, ಎಲಂಪಳ್ಳಿ ಜಗನ್ನಾಥ, ಶ್ರೀಧರ ಭಟ್ಟ ಕಾಸರಕೋಡು ಮತ್ತು ಮಂಜು ಗೌಡ.

‍ಉದ್ಘಾಟನಾ ಭಾಷಣ - ಡಾ. ಎಂ. ವೀರಪ್ಪ ಮೊಯಿಲಿ

ಉದ್ಘಾಟನಾ ಸಮಾರಂಭ - ಅಧ್ಯಕ್ಷತೆ ಕುಂಬಳೆ ಸುಂದರ ರಾವ್

ಭಸ್ಮಾಸುರನಾಗಿ ಚಿಟ್ಟಾಣಿ ಸುಬ್ರಹ್ಮಣ್ಯ ಹೆಗಡೆ

ಭಸ್ಮಾಸುರನಾಗಿ ಚಿಟ್ಟಾಣಿ ಸುಬ್ರಹ್ಮಣ್ಯ ಹೆಗಡೆ



ಚಿಟ್ಟಾಣಿ ರಾಮಚಂದ್ರ ಹೆಗಡೆ ಭಸ್ಮಾಸುರನಾಗಿ 
ಚಿಟ್ಟಾಣಿ ರಾಮಚಂದ್ರ ಹೆಗಡೆ ಭಸ್ಮಾಸುರನಾಗಿ

ಚಿಟ್ಟಾಣಿ ರಾಮಚಂದ್ರ ಹೆಗಡೆ ಭಸ್ಮಾಸುರನಾಗಿ

ಚಿಟ್ಟಾಣಿ ರಾಮಚಂದ್ರ ಹೆಗಡೆ ಭಸ್ಮಾಸುರನಾಗಿ

ಚಿಟ್ಟಾಣಿ ರಾಮಚಂದ್ರ ಹೆಗಡೆ ಭಸ್ಮಾಸುರನಾಗಿ

ಚಿಟ್ಟಾಣಿ ರಾಮಚಂದ್ರ ಹೆಗಡೆ ಭಸ್ಮಾಸುರನಾಗಿ

ಚಿಟ್ಟಾಣಿ ರಾಮಚಂದ್ರ ಹೆಗಡೆ ಭಸ್ಮಾಸುರನಾಗಿ

ಚಿಟ್ಟಾಣಿ ರಾಮಚಂದ್ರ ಹೆಗಡೆ ಭಸ್ಮಾಸುರನಾಗಿ

1 comment: