Wednesday, July 18, 2012

ಕರ್ನಾಟಕ ಸಂಗೀತ ತರಗತಿ

೨ನೇ ಅಗಸ್ಟ್ ದಿಂದ ದೆಹಲಿ ಕರ್ನಾಟಕ ಸಂಘದಲ್ಲಿ ಶ್ರೀಮತಿ ವೃಂದ ರಾಘವೇಂದ್ರ ಅವರು ಕರ್ನಾಟಕ ಸಂಗೀತ ತರಗತಿಗಳನ್ನು ನಡೆಸಲಿದ್ದಾರೆ.
ಶಾಸ್ತ್ರೀಯ ಮತ್ತು ಲಘು-ಶಾಸ್ತ್ರೀಯ ಪ್ರಕಾರದ ಕೀರ್ತನೆಗಳು, ಹಾಡುಗಳನ್ನು
ಪ್ರಾರಂಭಿಕ ಹಂತದಿಂದ ಕಲಿಸಿಕೊಡಲಿದ್ದಾರೆ.
ವಾರಕ್ಕೆ ಎರಡು ದಿನ ತರಗತಿಗಳು ಇರುತ್ತವೆ. ತರಗತಿಗಳು ಯಾವ ದಿನಗಳಂದು ಮತ್ತು ಯಾವ ಸಮಯಕ್ಕೆ ನಡೆಯುತ್ತವೆ ಎಂಬುದನ್ನು ಶ್ರೀಮತಿ ವೃಂದ ಅವರ ಮೊಬೈಲ್ ಸಂಖ್ಯೆ 8800273937 ಕ್ಕೆ ಸಂಪರ್ಕಿಸಿ ಪಡೆದುಕೊಳ್ಳಬಹುದು.
ಕರ್ನಾಟಕ ಸಂಗೀತ ಕಲಿಯಲು ಆಸಕ್ತಿ ಇರುವ ಕನ್ನಡೇತರರಿಗೂ ದಯವಿಟ್ಟು ಈ ವಿಷಯ ತಿಳಿಸಿರಿ
 

No comments:

Post a Comment