Friday, November 4, 2011

ದೆಹಲಿಯಲ್ಲಿ ಅಬ್ದುಲ್ ರಶೀದ್

ಈ ವಾರಾಂತ್ಯದಲ್ಲಿ ದೆಹಲಿಯಲ್ಲಿ ಕನ್ನಡ ಸಾಹಿತಿಗಳಾದ ಡಾ. ಎಚ್.ಎಸ್. ವೆಂಕಟೇಶಮೂರ್ತಿ, ಪ್ರೊ. ಓ ಎಲ್. ನಾಗಭೂಷಣಸ್ವಾಮಿ, ಪ್ರೊ. ಎಚ್.ಎಸ್. ರಾಘವೇಂದ್ರ ರಾವ್, ಶ್ಯಾಮ ಸುಂದರ ಬಿದರಕುಂದಿ, ಬಸವರಾಜ ಕಲ್ಗುಡಿ, ಧರಣೀಂದ್ರ ಕುರಕುರಿ, ಸರ್ಫ್ರಾಜ್ ಚಂದ್ರಗುತ್ತಿ,  ಮೊದಲಾದವರು ಸೇರಲಿದ್ದಾರೆ.
ನಿನ್ನೆ (ನವಂಬರ್ 3 ರಂದು) ದೆಹಲಿಗೆ ಆಗಮಿಸಿದ ಅಬ್ದುಲ್ ರಶೀದ್ ಜತೆ ಡಾ. ಎಚ್.ಎಸ್. ವೆಂಕಟೇಶಮೂರ್ತಿ, ಡಾ. ಪುರುಷೋತ್ತಮ ಬಿಳಿಮಲೆ ಅನೌಪಚಾರಿಕವಾಗಿ ಮಾತುಕತೆ ನಡೆಸಿದರು.

ದೆಹಲಿಯಲ್ಲಿ ಸಾಹಿತಿಗಳು:
ಬಲದಿಂದ ಕವಿ ಎಚ್.ಎಸ್. ವೆಂಕಟೇಶಮೂರ್ತಿ, ಅಬ್ದುಲ್ ರಶೀದ್, ಕೆ.ಎಸ್.ಜಿ ಶೆಟ್ಟಿ,
ಡಾ. ಪುರುಷೋತ್ತಮ ಬಿಳಿಮಲೆ ಮತ್ತು ವೈ. ಅವನೀಂದ್ರನಾಥ್ ರಾವ್

Abdul Rashid, a programme executive in Madikeri Akashwni (Radio Station) participated in Asia Pacific Broadcasting Union (ABU) international convention held  in New Delhi from November 2 to 3, 2011.
There were 58 countries represented here through their representatives working in Radio and Television mass media. Rashid presented his views on what listeners want from local Radio Centre where he works.
In Madikeri Rashid conducts Kaveri Express programme and rural Akshvani items, which are gaining popularity, steadily.
Rashid has worked in Mangalore, Shillong (Assam), Mysore and Gulbarga centres in Karnataka. He has been to Ireland near UK, to produce a documentary (Radio) aided by England’s Thomsan Foundation.
He is also the person behind popular Kannada portal Kendasampige.

No comments:

Post a Comment