![]() |
ಅಲ್ಲ ಇವನ ಕಣ್ಣಿಗೆ ಇಲ್ಲಿ ಮೈ ಮುಚ್ಚಿ ಕುಳಿತವರೂ ಬೆತ್ತಲೆ ಕಾಣುತ್ತಾರೋ ಏನೋ? |
![]() |
ಧನ್ಯವಾದ ಬಾಲಚಂದ್ರ, ಶೇಖರ್, ದೇವಯ್ಯ, ಅಜಯ್ .... |
![]() |
ಬಂತು ಬಂತು ಬಂತು ... ಮೆಸೇಜ್ ಬಂತು |
![]() |
ರಾಜಕೀಯ ಇವತ್ತು ಎಲ್ಲಿಲ್ಲ |
![]() |
ಅವರು ಬರಲಿಕ್ಕೆ ಇನ್ನು ಸಮಯವುಂಟು |
![]() |
ಈಗ ಇಪ್ಪತ್ತನಾಲ್ಕು ಗಂಟೆ ಬ್ರೇಕಿಂಗ್ ನ್ಯೂಸ್ ಮಾತ್ರ ವಿನಯಳ ಮೆಸೇಜ್ |
![]() |
ಒಂದು ತರಾ ಪುಳಕ ಸಾರ್ ... |
![]() |
ಪಡುಕೋಣೆಯ ದೀಪಿಕಾ ....? |
![]() |
ಈ ಮಳೆಗಾಲದಲ್ಲಾದರೂ ಒಂದು ಹೊಸ ತಂಡ ಕಟ್ಟಿ ತಾಳಮದ್ದಳೆ ಆಡಬೇಕು |
![]() |
ಒಂದು ಸೂಜಿಯ ಮೊನೆಯನ್ನು ಊರಿದರೆ ಎಷ್ಟು ಸ್ಥಳ ಸಿಗುತ್ತದೋ ಅಷ್ಟು ಜಾಗವನ್ನೂ ಕೊಡಲಾರೆ |
![]() |
ನೀನು ಹೀಗೆ ಹಠ ಮಾಡಿದಿಯೆಂದರೆ |
![]() |
ಅವಳು ಬರುವಳು |
![]() |
ನಾವು ಗಳಿಸಿದ್ದರಲ್ಲಿ ತಾವೂ ಸ್ವಲ್ಪ ಅನುಭವಿಸಬಹುದು |
![]() |
ಸ್ನೇಹಾ ಬಂತು ಪ್ರೀತಿ ಬಂತು ಪ್ರೇಮ ಬಂತು |
![]() |
ಅಂದರೆ ... ನಮ್ಮ ಊರಿನ ಗತಿ? |
![]() |
ಯಾವುದೋ ಮನದ ಕರೆಗೆ ಓಗೊಡುತ್ತಿದೆ ಹೃದಯವು |
![]() |
ನಿಮಗೆ ಇಂತಹ ಒಳ್ಳೆಯ ಮೆಸೇಜ್ ಕೊಡೋಣವೆಂದೆ ನಾನು ಮಳೆಯನ್ನು ಲೆಕ್ಕಿಸದೇ ಓಡೋಡಿ ಬಂದೆ |
![]() |
ಆಕಾಶ ಕಪ್ಪಿಟ್ಟಿದೆ ... ನೋಡಿ .. ನೋಡಿ |
![]() |
ನೀವು ಈತನೊಡನೆ ಎಲ್ಲಾ ಮಾತಾಡಿದಿರಲ್ಲಾ ... |
![]() |
ನನ್ನ ಹೃದಯವನ್ನೆ ಅರ್ಪಿಸಿ ಬಿಟ್ಟೆನಲ್ಲವೋ |
![]() |
ಇವರೇ ನೋಡಿ ಉದ್ಯಮಿ |
![]() |
ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು |
Looking professional baba
ReplyDelete