Sunday, January 16, 2011

ಕನ್ನಡ ಭಾರತಿಯಲ್ಲಿ ಬಿ.ವಿ.ಕಾರಂತ ನಾಟಕಗಳು

ನಾಟಕಕಾರ ಬಿ.ವಿ.ಕಾರಂತ ಅವರು ನಿರ್ದೇಶಿಸಿ ದೆಹಲಿಯ ಕನ್ನಡ ಭಾರತಿ ಪ್ರಸ್ತುತ ಪಡಿಸಿದ ನಾಟಕಗಳು:
ಬಿ.ವಿ.ಕಾರಂತ
ರಂಗ ಭಾರತ (೧೯೬೫)
ದಾರಿ ಯಾವುದಯ್ಯಾ ವೈಕುಂಠಕೆ (೧೯೬೫)
ತುಘಲಕ್ (೧೯೬೫)
ವಿಜಯ ನಾರಸಿಂಹ (೧೯೬೬)
ಸಿದ್ದತೆ (೧೯೬೬) ರವೀಂದ್ರ ಭಾರತಿ
ಸಾಯೋ ಆಟ (೧೯೬೬)
ಸ್ವಗತ ಸಂಭಾಷಣೆ (೧೯೬೮)

ಅವರು ಕನ್ನಡದಲ್ಲಿ ನಿರ್ದೇಶಿಸಿದ ಇತರ ನಾಟಕಗಳು :
ವಿಗಡ ವಿಕ್ರಮರಾಯ, ಬಿರುದೇತೆಂಬರ ಗಂಡ, ನೀ ಕೊಡೆ ನಾ ಬಿಡೆ, ಕತ್ತಲೆ ಬೆಳಕು, ತೇಲಿಸೋ ಇಲ್ಲ ಮುಳುಗಿಸೋ, ಸಾಮಾನ್ಯನು ಸಾಹೇಬನಾದಾಗ, ಕೇಳು ಜನಮೇಜಯ, ಸಂಜೀವಿನಿ, ಸದ್ದು! ವಿಚಾರಣೆ ನಡೆಯುತ್ತಿದೆ, ತೆರೆಗಳು, ಅಭಿಜ್ಞಾನ ಶಾಕುಂತಲಂ, ಹುಚ್ಚು ಕುದುರೆ, ಪ್ರೇತ, ಜೀವದ ಗೊಂಬೆ, ಜೋಕುಮಾರ ಸ್ವಾಮಿ, ಸಂಕ್ರಾಂತಿ, ಅಶ್ವತ್ಥಾಮನ್, ಅಂಧಯುಗ್, ಹಯವದನ, ಗುರುತಿನವರು, ಎಲ್ಲಿಗೆ, ನಾರ್ಸಿಸಸ್, ಮಿಸ್ ಸದಾರಮೆ, ಸತ್ತವನ ನೆರಳು, ಋಷ್ಯಶೃಂಗ, ಹಿಟ್ಟಿನ ಹುಂಜ, ಟಿಂಗರ ಬುಡ್ಡಣ್ಣ, ಸಂಧ್ಯಾಕಾಲ, ತದ್ರೂಪಿ, ದಿಡ್ಡಿ ಬಾಗಿಲು, ಚೋರ್ ಚರಣದಾಸ, ಕಿಂಗ್ ಲೀಯರ್, ಚಂದ್ರಹಾಸ, ಮೂಕನ ಮಕ್ಕಳು, ಗೋಕುಲ ನಿರ್ಗಮನ, ಮೀಡಿಯ, ಹೂ ಹುಡುಗಿ, ಅಹಲ್ಯೆ, ಅಗ್ನಿವರ್ಣ, ಸತ್ತವರ ಸುತ್ತ ಮುತ್ತ, ಸತ್ರು ಅಂದ್ರೆ, ಇತ್ಯಾದಿ.

No comments:

Post a Comment