ಇಂದಿನಿಂದ 77 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಬೆಂಗಳೂರಿನ ಬಸವನ ಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರಂಭಗೊಳ್ಳಲಿದೆ.
ರಾಜ್ಯದ ಮತ್ತು ದೇಶದ ವಿವಿಧ ಕಡೆ ನಡೆಯುತಿದ್ದ ಈ ಸಮ್ಮೇಳನವು ನಾಲ್ಕು ದಶಕದ ನಂತರ ಬೆಂಗಳೂರಿನಲ್ಲಿ ನಡೆಯುತ್ತಿದೆ.
ರಾಜ್ಯ ರಾಜಧಾನಿಯಲ್ಲಿ ನಡೆಯುವ ಈ ಉತ್ಸವ ನಗರದ ಕನ್ನಡಿಗರಲ್ಲಿ ಹೊಸ ಭರವಸೆ, ಹುರುಪನ್ನು ತಂದಿದೆ.
ಕನ್ನಡಕವಿ ಡಾಟ್ ಕಾಮ್ ಕೆಂಪುಕೋಟೆಗೆ ವಿಶೇಷವಾಗಿ ಕಳುಹಿಸಿದ ಚಿತ್ರ |
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉದ್ಘಾಟಿಸುವ ಈ ಸಮ್ಮೇಳನದಲ್ಲಿ ಬೆಂಗಳೂರು ಬಾಗಿನ ಸ್ಮರಣ ಸಂಚಿಕೆಯನ್ನು ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯಿಲಿ ಅವರು ಬಿಡುಗಡೆ ಮಾಡಲಿರುವರು.
ಫೆಬ್ರವರಿ 6 ಭಾನುವಾರ ನಡೆಯುವ ಸಮಾರಂಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.
kempu koteyalli kannada blogdwaja- abhinandanegalu. nimma blog link kannadablogkondi.blogspot.com nodi
ReplyDeletemuraleedhara upadhya
mupadhyahiri.blogspot.com
Wishing Kannada Sahitya Sammelana a grand success. 'Adhyaksharada Dr. G.Venkatasubbaiah avarige namanagalu'. All those who attend the Sammelana should feel and participate as though it is our own family function and should not complain small setbacks. It is very difficult to host such a big sammelana. Hearty congrats to Dr. Nalluru Prasadji.
ReplyDeleteKM Kalumangi