ಕಾಶ್ಮೀರದ ಸೊಬಗನ್ನು ಕಂಡವನೇ ಅರಿಯಬಹುದು. ಇಂತಹ ಸೊಬಗನ್ನು ಸವಿಯಲು ದೆಹಲಿಯ ರಾಕೇಶ್ ಎನ್.ಎಸ್. ಅವರು ತಮ್ಮ ಬೆಂಗಳೂರಿನ ಗೆಳೆಯರೊಂದಿಗೆ ಕಳೆದ ಡಿಸೆಂಬರ್ ಕೊನೆಯಲ್ಲಿ ಕಾಶ್ಮೀರಾಕ್ಕೆ ಹೊರಟರು. ಹೆಪ್ಪುಗಟ್ಟಿಸುವ ಚಳಿ ಈ ಯುವಕರಿಗೆ ಸವಾಲಾಗದೆ ಹಿಮದಿಂದ ಹೊದ್ದ ಕಾಶ್ಮೀರವನ್ನು ನೋಡುವ ಒಂದು ಅಪೂರ್ವ ಅವಕಾಶವಾಯಿತು. ಕಣ್ಣಿಗೆ ಕಂಡಿದ್ದನ್ನು ಹೃದಯ ತುಂಬಾ ತುಂಬಿಕೊಂಡ ಈ ಗುಂಪು ಕೆಲವೊಂದು ಸುಂದರ ದೃಶ್ಯಗಳನ್ನು ಕೆಮರಾದಲ್ಲಿಯೂ ಸೆರೆಹಿಡಿಯಿತು. ಕಾಶ್ಮೀರಾದ ಸೊಬಗಿನ ಚಿತ್ರನೋಟ ಕೆಂಪುಕೋಟೆಯ ಓದುಗರಿಗೆ.
No comments:
Post a Comment